ರೇಷನ್ ಕಾರ್ಡ್ ತಿದ್ದುಪಡಿಯ ವಿನಂತಿ ಸ್ಥಿತಿ
ಈ ಆಯ್ಕೆಯು ನಿಮ್ಮ ರೇಷನ್ ಕಾರ್ಡ್ನ ತಿದ್ದುಪಡಿ ವಿನಂತಿ ಸ್ಥಿತಿಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ಭೇಟಿ: https://www.ahara.karnataka.gov.in/Home/Home
ಸ್ಥಳ : ಡಿ.ಸಿ. ಕಚೇರಿ | ನಗರ : ತುಮಕೂರು