ಮುಚ್ಚಿ

ಆಧಾರ್ ಸ್ಥಿತಿ ಪರಿಶೀಲಿಸಿ

ಕೆಳಗಿರುವ ಹಂತಗಳನ್ನು ಬಳಸಿ (ಯುಡಿಎಐ) ಯ ಸ್ಥಿತಿಯನ್ನು ಪರಿಶೀಲಿಸುವ ಸೇವೆ ಮೂಲಕ ಆಧಾರ್ ಸ್ಥಿತಿಯನ್ನು ಆನ್ಲೈನ್ನಲ್ಲಿ ಪರಿಶೀಲಿಸಬಹುದಾಗಿದೆ:

ಹಂತ 1:ಯುಡಿಎಐ  ಗೆ ಭೇಟಿ ನೀಡಿ
ಹಂತ 2:ನಿಮ್ಮ ಆಧಾರ್ ಸ್ಥಿತಿಯನ್ನು ಪರಿಶೀಲಿಸುವ ಪುಟಕ್ಕೆ ನಿಮ್ಮನ್ನು ನಿರ್ದೇಶಿಸಲಾಗುವುದು.
ಹಂತ 3:ದಾಖಲಾತಿ ಐಡಿ ಅನ್ನು ನಮೂದಿಸಿ
ಹಂತ 4:ದಿನಾಂಕ  ಮತ್ತು  ಸಮಯವನ್ನು  ನಮೂದಿಸಿ
ಹಂತ 5:ಭದ್ರತಾ ಕೋಡ್ ನಮೂದಿಸಿ
ಹಂತ 6:ನೀವು ಭದ್ರತಾ ಕೋಡ್ ಅನ್ನು ವೀಕ್ಷಿಸಲು ಅಥವಾ ಓದಲು ಸಾಧ್ಯವಾಗದಿದ್ದರೆ, ನೀವು ‘ಇನ್ನೊಂದನ್ನು ಪ್ರಯತ್ನಿಸಿ’ ಕ್ಲಿಕ್ ಮಾಡಬಹುದು ಮತ್ತು ಇನ್ನೊಂದು ಕೋಡ್ ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ
ಹಂತ 7:’ಚೆಕ್ ಸ್ಥಿತಿ’ ಕ್ಲಿಕ್ ಮಾಡಿ

ನಿಮ್ಮ ಆಧಾರ್ ಸ್ಥಿತಿಯನ್ನು ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಅಂಗೀಕಾರ ಸ್ಲಿಪ್ನಲ್ಲಿ ನಿಮ್ಮ ದಾಖಲಾತಿ ಸಂಖ್ಯೆಯನ್ನು ನೀವು ಕಾಣಬಹುದು ಮತ್ತು 14 ಅಂಕೆಗಳಾಗಿರುತ್ತದೆ. ಆ ಸ್ಲಿಪ್ನಲ್ಲಿ ದಿನಾಂಕ ಮತ್ತು ಸಮಯವನ್ನು ಸಹ ಕಾಣಬಹುದು. ದಾಖಲಾತಿ ಸಂಖ್ಯೆ ಮತ್ತು ದಿನಾಂಕ ಮತ್ತು ಸಮಯವು ನಿಮ್ಮ ದಾಖಲಾತಿ ಐಡಿ ಯನ್ನು (ಇಐಡಿ) ರೂಪಿಸುತ್ತವೆ.

ಭೇಟಿ: https://uidai.gov.in/

ಸ್ಥಳ : ಡಿ.ಸಿ. ಕಚೇರಿ | ನಗರ : ತುಮಕೂರು