ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಸಹಾಯಕ ಸರ್ಕಾರಿ ಅಭಿಯೋಜಕರು -ವ – ಸಹಾಯಕ ಸರ್ಕಾರಿ ವಕೀಲರ ನೇಮಕಾತಿ ಅಧಿಸೂಚನೆ | 05/08/2023 | 20/08/2023 | ನೋಟ (3 MB) | |
ತುಮಕೂರು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರ ಸ್ಥಾನಕ್ಕೆ ಅರ್ಜಿ ಅಹ್ವಾನ | ತುಮಕೂರು ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಗೌರವ ಸಂಭಾವನೆ ಆಧಾರದ ಮೇಲೆ ಮೇಲ್ವಿಚಾರಕರನ್ನು ಆಯ್ಕೆ ಮಾಡಲು ಅರ್ಜಿಯನ್ನು ಅಹ್ವಾನ ಮಾಡಲಾಗಿದೆ
|
16/02/2022 | 14/03/2022 | ನೋಟ (3 MB) |
ಅಬಕಾರಿ ಇಲಾಖೆಯ ವಾಹನ ಚಾಲಕರ ನೇಮಕಾತಿ – ತುಮಕೂರು ಜಿಲ್ಲೆ | ತುಮಕೂರು ಜಿಲ್ಲೆ ಅಬಕಾರಿ ಇಲಾಖೆಯ ವಾಹನ ಚಾಲಕ ಹುದ್ದೆಯ ಅಂತಿಮ ಆಯ್ಕೆ ಪಟ್ಟಿ ಅಧಿಸೂಚನೆ ಸಂಖ್ಯೆ : ಇಎಕ್ಸ್ಇ/ಸಿಬ್ಬಂದಿ/ವಾಚಾ/ನೇಮಕಾತಿ/97/2011-2012 ದಿನಾಂಕ : 21/07/2017 |
21/07/2017 | 31/10/2019 | ನೋಟ (666 KB) |
ಅಬಕಾರಿ ಇಲಾಖೆಯ ವಾಹನ ಚಾಲಕರ ನೇಮಕಾತಿ – ತುಮಕೂರು ಜಿಲ್ಲೆ | ತುಮಕೂರು ಜಿಲ್ಲೆ ಅಬಕಾರಿ ಇಲಾಖೆಯ ವಾಹನ ಚಾಲಕ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಅಧಿಸೂಚನೆ ಸಂಖ್ಯೆ : ಇಎಕ್ಸ್ಇ/ಸಿಬ್ಬಂದಿ/ವಾಚಾ/ನೇಮಕಾತಿ/97/2011-2012 ದಿನಾಂಕ : 21/07/2017 |
21/07/2017 | 31/08/2019 | ನೋಟ (488 KB) |
ವಿಎ ನೇಮಕಾತಿ 2018-19, ಅಂತಿಮ ಆಯ್ಕೆ ಪಟ್ಟಿ | 08/01/2019 ರಂದು ಅಂತಿಮ ಆಯ್ಕೆ ಪಟ್ಟಿ |
30/05/2018 | 28/02/2019 | ನೋಟ (3 MB) |
ವಿಎ ನೇಮಕಾತಿ 2018-19: ದಿನಾಂಕ 25/02/2019 ರಂದು ಸಮಾಲೋಚನೆ | ದಿನಾಂಕ 25/02/2019 ರಂದು ,ಬೆಳಿಗ್ಗೆ 11:00 ಗಂಟೆಗೆ ಸಮಾಲೋಚನೆ ನಡೆಯುವ ಬಗೆಯ ಪ್ರಕಟಣೆ |
30/05/2018 | 28/02/2019 | ನೋಟ (212 KB) |
ವಿಎ ನೇಮಕಾತಿ 2018-19, ಅಭ್ಯರ್ಥಿಗಳ ಆಕ್ಷೇಪಣೆಯ ಪಟ್ಟಿ | ಗ್ರಾಮಲೆಕ್ಕಿಗರ ನೇರ ನೇಮಕಾತಿ 1:1 ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳು ಸಲ್ಲಿಸಿರುವ ಆಕ್ಷೇಪಣಾ ಅರ್ಜಿಗಳ ಪಟ್ಟಿ |
30/05/2018 | 31/01/2019 | ನೋಟ (875 KB) |
ವಿಎ ನೇಮಕಾತಿ ದಿನಾಂಕ | 1: 5 ಪಟ್ಟಿ ಪರಿಶೀಲನೆ ದಿನಾಂಕ |
30/05/2018 | 31/01/2019 | ನೋಟ (410 KB) |
ವಿಎ ನೇಮಕಾತಿ ಪಟ್ಟಿ | 24/07/2018 ರಂದು 1: 5 ದೃಢೀಕರಣ ಪಟ್ಟಿ |
30/05/2018 | 31/01/2019 | ನೋಟ (8 MB) |
ವಿಎ ನೇಮಕಾತಿ 2018-19 | 29/10/2018 ರಂದು ತಾತ್ಕಾಲಿಕ ಕಾಯ್ದಿರಿಸುವ ಆಯ್ಕೆ ಪಟ್ಟಿ |
30/05/2018 | 31/01/2019 | ನೋಟ (1 MB) |