ನೇಮಕಾತಿ

ನೇಮಕಾತಿ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ವಿಎ ನೇಮಕಾತಿ 2018-19, ಅಂತಿಮ ಆಯ್ಕೆ ಪಟ್ಟಿ

08/01/2019 ರಂದು ಅಂತಿಮ ಆಯ್ಕೆ ಪಟ್ಟಿ

30/05/2018 28/02/2019 ನೋಟ (3 MB)
ವಿಎ ನೇಮಕಾತಿ 2018-19: ದಿನಾಂಕ 25/02/2019 ರಂದು ಸಮಾಲೋಚನೆ

ದಿನಾಂಕ 25/02/2019 ರಂದು ,ಬೆಳಿಗ್ಗೆ  11:00 ಗಂಟೆಗೆ ಸಮಾಲೋಚನೆ ನಡೆಯುವ ಬಗೆಯ ಪ್ರಕಟಣೆ

30/05/2018 28/02/2019 ನೋಟ (212 KB)
ವಿಎ ನೇಮಕಾತಿ 2018-19, ಅಭ್ಯರ್ಥಿಗಳ ಆಕ್ಷೇಪಣೆಯ ಪಟ್ಟಿ

ಗ್ರಾಮಲೆಕ್ಕಿಗರ ನೇರ ನೇಮಕಾತಿ 1:1 ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳು ಸಲ್ಲಿಸಿರುವ ಆಕ್ಷೇಪಣಾ ಅರ್ಜಿಗಳ ಪಟ್ಟಿ

30/05/2018 31/01/2019 ನೋಟ (875 KB)
ವಿಎ ನೇಮಕಾತಿ ದಿನಾಂಕ

1: 5 ಪಟ್ಟಿ ಪರಿಶೀಲನೆ ದಿನಾಂಕ

30/05/2018 31/01/2019 ನೋಟ (410 KB)
ವಿಎ ನೇಮಕಾತಿ ಪಟ್ಟಿ

24/07/2018 ರಂದು 1: 5 ದೃಢೀಕರಣ ಪಟ್ಟಿ

30/05/2018 31/01/2019 ನೋಟ (8 MB)
ವಿಎ ನೇಮಕಾತಿ 2018-19

29/10/2018 ರಂದು ತಾತ್ಕಾಲಿಕ ಕಾಯ್ದಿರಿಸುವ ಆಯ್ಕೆ ಪಟ್ಟಿ

30/05/2018 31/01/2019 ನೋಟ (1 MB)
ವಿಎ ನೇಮಕಾತಿ 2018-19

29/10/2018 ರಂದು ತಾತ್ಕಾಲಿಕ ಆಯ್ಕೆ ಪಟ್ಟಿ

30/05/2018 31/01/2019 ನೋಟ (3 MB)
ಮನೋರೋಗ ತಜ್ಞರ ನೇಮಕಾತಿ

ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮದಲ್ಲಿ ಮನೋರೋಗ ತಜ್ಞರ ಹುದ್ದೆಗೆ ನೇರ ನೇಮಕಾತಿ (ಗುತ್ತಿಗೆ ಆಧಾರದಮೇಲೆ)

24/01/2019 29/01/2019 ನೋಟ (243 KB)
ವಿಎ ನೇಮಕಾತಿ 2018-19, ಮೂಲದಾಖಲಾತಿಗಳನ್ನು ಸಲ್ಲಿಸುವ ದಿನಾಂಕ ಮುಂದೂಡಿಕೆಯ ಬಗ್ಗೆ

ಮೂಲದಾಖಲಾತಿಗಳನ್ನು ಸಲ್ಲಿಸುವ ದಿನಾಂಕ ಮುಂದೂಡಿಕೆ ಬಗೆಯ ಪ್ರಕಟಣೆ

30/05/2018 30/12/2018 ನೋಟ (171 KB)
ಅಂಗನವಾಡಿ ನೇಮಕಾತಿ (3) – 2018

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರು, ಆನ್ಲೈನ್ ನೇಮಕಾತಿ ಅರ್ಜಿಗಳನ್ನು ಆಹ್ವಾನಿಸುತ್ತದೆ.

30/08/2018 29/09/2018 ನೋಟ (570 KB)