ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ
Filter Document category wise
ಶೀರ್ಷಿಕೆ | ದಿನಾಂಕ | View / Download |
---|---|---|
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ 99.400 ಕಿ.ಮೀ ರಿಂದ 135.808 ಕಿ.ಮೀ ಹಾಗೂ 148.232 ರಿಂದ 156.857 ಕಿ.ಮೀ ವರೆಗಿನ ಮುಖ್ಯ ಕಾಲುವೆ ನಿಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನುಗಳ ಭೂಮಾಲೀಕರಿಗಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಕಾಯ್ದೆ-2013ರನ್ವಯ ಅರ್ಹ ಭೂಮಾಲಿಕರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಗ್ರಾಮ ಸಭೆಗಳು ಮತ್ತು ವಿವರ. | 06/08/2021 | ನೋಟ (354 KB) |
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ, ಕಲಂ 11 (1) ರ ಅಧಿಸೂಚನೆ ಪಾವಗಡ ತಾಲ್ಲೂಕು (ಚಿತ್ತಗಾನಹಳ್ಳಿ, ಕಿಲಾಲಹಳ್ಳಿ, ಪಾವಗಡ), ತಿಪಟೂರು ತಾಲ್ಲೂಕು (ಶೆಟ್ಟಿಹಳ್ಳಿ, ಚೌಡ್ಲಾಪುರ, ಕಂಚಾಘಟ್ಟ, ಮಾಧಿಹಳ್ಳಿ, ಹಳೇಪಾಳ್ಯ, ಈಡೇನಹಳ್ಳಿ) ಮಧುಗಿರಿ ತಾಲ್ಲೂಕು (ಚಿನಕವಜ್ರ, ಗುರುವಡೇರಹಳ್ಳಿ,) ಕೊರಟಗೆರೆ ತಾಲ್ಲೂಕು (ಹೊಸಹಳ್ಳಿ, ಕಾಮೇನಹಳ್ಳಿ, ಕಂಬದಹಳ್ಳಿ, ಮುಸುವಿನಕಲ್ಲು, ಮುಗ್ಗೊಂಡನಹಳ್ಳಿ, ತುಂಬಾಡಿ, ಪೆಮ್ಮದೇವರಹಳ್ಳಿ, ದಾಸರಹಳ್ಳಿ) ಮತ್ತು ತುಮಕೂರು ತಾಲ್ಲೂಕು (ಕಲ್ಸಟಿಗುಂಟೆ, ಅಪ್ಪಯ್ಯನಪಾಳ್ಯ) ಗ್ರಾಮಗಳ ಕಲಂ 11 (1) ರ ಅಧಿಸೂಚನೆ. | 04/08/2021 | ನೋಟ (3 MB) |
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಮುಖ್ಯ ಕಾಲುವೆ -ಸರ್ಕಾರದಿಂದ ಅನುಮೋದನೆಯಾದ ಸಾಮಾಜಿಕ ಪರಿಣಾಮ ನಿರ್ಧರಣಾ ವರದಿ -ತಿಪಟೂರು,ಗುಬ್ಬಿ & ಚಿಕ್ಕನಾಯಕನಹಳ್ಳಿ ತಾಲ್ಲೂಕು(44 ಗ್ರಾಮ, 1294 ಎಕರೆ ) | 13/02/2020 |
ನೋಟ (10 MB)
ಪರ್ಯಾಯ ಕಡತ :
ನೋಟ (10 MB)
|
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಮುಖ್ಯ ಕಾಲುವೆ -ಸರ್ಕಾರದಿಂದ ಅನುಮೋದನೆಯಾದ ಸಾಮಾಜಿಕ ಪರಿಣಾಮ ನಿರ್ಧರಣಾ ವರದಿ -ತುಮಕೂರು ಮತ್ತು ಕೊರಟಗೆರೆ ತಾಲ್ಲೂಕು(30 ಗ್ರಾಮ, 460 -10 ಎಕರೆ ) | 13/02/2020 |
ನೋಟ (10 MB)
ಪರ್ಯಾಯ ಕಡತ :
ನೋಟ (10 MB)
|
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಮುಖ್ಯ ಕಾಲುವೆ ಹಂತ 2 ಜಿಲ್ಲಾಧಿಕಾರಿಗಳಿಂದ ಕಲಂ 11(1) ರಂತೆ ಅನುಮೋದನೆಯಾದ ಅಧಿಸೂಚನೆ ತುಮಕೂರು ಮತ್ತು ಕೊರಟಗೆರೆ ತಾಲ್ಲೂಕು(ಚೆನ್ನೇನಹಳ್ಳಿ, ಹರಿವನಪುರ, ಮಷಾಣಪುರ, ಕಲ್ಲನಪಾಳ್ಯ, ಬುರುಡಗಟ್ಟ, ಕುರಿಕೆಂಪನಹಳ್ಳಿ, ಕೆಂಪನ ದೊಡ್ಡೇರಿ, ಚಿಕ್ಕೋನಹಳ್ಳಿ, ವಸಂತನರಸಾಪುರ, ಗಂಗನಾಳ, ಸಿ ಟಿ ಕೆರೆ, ಸೋಗೇನಹಳ್ಳಿ, ಕರೀಕೆರೆ, ದೇವಲಾಪುರ, ಮಾವುಕೆರೆ, ಚಿಕ್ಕಗುಂಡಗಲ್ಲು, ತುಳಸೀಪುರ, ತಿರುಮಲಪಾಳ್ಯ, ಓಬಳಾಪುರ, ಬೊಮ್ಮನಹಳ್ಳಿ, ಚನ್ನಮುದ್ದನಹಳ್ಳಿ, ಅಹೋಬಲ ಅಗ್ರಹಾರ, ಹಿರೇಕೊಡತಾಕಲ್, ಜಕ್ಕೇನಹಳ್ಳಿ, ನೀಲಗೊಂಡನಹಳ್ಳಿ, ದೊಡ್ಡಪಾಲನಹಳ್ಳಿ, ಶಿದ್ದಾಪುರ, ತಂಗನಹಳ್ಳಿ, ಚಿಕ್ಕಪಾಲನಹಳ್ಳಿ) | 28/08/2019 |
ನೋಟ (4 MB)
ಪರ್ಯಾಯ ಕಡತ :
ನೋಟ (4 MB)
|
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಮುಖ್ಯ ಕಾಲುವೆ ಹಂತ 1 ಜಿಲ್ಲಾಧಿಕಾರಿಗಳಿಂದ ಕಲಂ 11(1) ರಂತೆ ಅನುಮೋದನೆಯಾದ ಅಧಿಸೂಚನೆ ತುರುವೇಕೆರೆ ಮತ್ತು ಗುಬ್ಬಿ ತಾಲ್ಲೂಕು(ಸಣಬನಹಳ್ಳಿ, ಮಾರನಹಳ್ಳಿ, ಅಂತಾಪುರ, ತಾಳೆಕೊಪ್ಪ, ವೀರಾಪುರ, ಯಲ್ಲಾಪುರ, ತಿಮ್ಮಲಾಪುರ, ಏನ್ ಹೊಸಹಳ್ಳಿ, ಬಂಡನಹಳ್ಳಿ, ನೇರಳೆಕೆರೆ, ಹಿಂಡಿಗನಹಳ್ಳಿ, ಕಂಚಿಗಾನಹಳ್ಳಿ, ಹಂಡನಹಳ್ಳಿ, ವಿರೂಪಾಕ್ಷಪುರ, ಹೊಸಕೆರೆ, ವರ್ತಿಕಟ್ಟೆ, ಪಿನ್ನೇನಹಳ್ಳಿ, ಮಾದೇನಹಳ್ಳಿ, ಶೆಟ್ಟಿಹಳ್ಳಿ, ಬೊಮ್ಮರಸನಹಳ್ಳಿ, ದೊಡ್ಡಗುಣಿ, ಯರೆಕಾವಲ್, ಹೊನ್ನೇನಹಳ್ಳಿ, ಹಡವನಹಳ್ಳಿ) | 28/08/2019 |
ನೋಟ (3 MB)
ಪರ್ಯಾಯ ಕಡತ :
ನೋಟ (3 MB)
|
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಕಲಂ 19(1) ರಂತೆ ಅನುಮೋದನೆಯಾದ ಅಧಿಸೂಚನೆ ತುಮಕೂರು ಮತ್ತು ಗುಬ್ಬಿ ತಾಲ್ಲೂಕು(ದೊಡ್ಡವೀರನಹಳ್ಳಿ,ಅಪ್ಪಿನಾಯಕನಹಳ್ಳಿ, ನಲ್ಲೂರು, ಎಂ ಎಂ ಎ ಕಾವಲ್, ಜಾಲಗುಣಿ, ದೊಡ್ಡೇರಿ, ಮಳಮಾಚಕುಂಟೆ, ತೊಣಚನಹಳ್ಳಿ, ಪಟ್ರವುತನಹಳ್ಳಿ) | 28/08/2019 |
ನೋಟ (969 KB)
ಪರ್ಯಾಯ ಕಡತ :
ನೋಟ (969 KB)
|
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಕಲಂ 11(1) ರಂತೆ ಅನುಮೋದನೆಯಾದ ಅಧಿಸೂಚನೆ ತುಮಕೂರು ಮತ್ತು ಗುಬ್ಬಿ ತಾಲ್ಲೂಕು(ದೊಡ್ಡವೀರನಹಳ್ಳಿ, ದೇವರಾಜನಹಳ್ಳಿ,ಅಪ್ಪಿನಾಯಕನಹಳ್ಳಿ, ನಲ್ಲೂರು, ಎಂ ಎಂ ಎ ಕಾವಲ್, ಜಾಲಗುಣಿ, ದೊಡ್ಡೇರಿ, ಮಳಮಾಚಕುಂಟೆ, ತೊಣಚನಹಳ್ಳಿ, ಪಟ್ರವುತನಹಳ್ಳಿ) | 28/08/2019 |
ನೋಟ (910 KB)
ಪರ್ಯಾಯ ಕಡತ :
ನೋಟ (910 KB)
|
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಕಲಂ ೧೮ ರಂತೆ ಅನುಮೋದನೆಯಾದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಅಧಿಸೂಚನೆ ತುಮಕೂರು ಮತ್ತು ಗುಬ್ಬಿ ತಾಲ್ಲೂಕು(ದೊಡ್ಡವೀರನಹಳ್ಳಿ, ದೇವರಾಜನಹಳ್ಳಿ,ಅಪ್ಪಿನಾಯಕನಹಳ್ಳಿ, ನಲ್ಲೂರು, ಎಂ ಎಂ ಎ ಕಾವಲ್, ಜಾಲಗುಣಿ, ಮಳಮಾಚಕುಂಟೆ, ತೊಣಚನಹಳ್ಳಿ, ಪಟ್ರವುತನಹಳ್ಳಿ) | 24/04/2019 |
ನೋಟ (6 MB)
ಪರ್ಯಾಯ ಕಡತ :
ನೋಟ (6 MB)
|
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ತುಮಕೂರು ತಾಲ್ಲೂಕು(ಕುರಿಕೆಂಪನಹಳ್ಳಿ, ಚಿಕ್ಕೋನಹಳ್ಳಿ, ಕೆಂಪನ ದೊಡ್ಡೇರಿ,ವಸಂತ ನರಸಾಪುರ, ಗಂಗನಾಳ) ೧೧(೧) ಅಧಿಸೂಚನೆ | 26/02/2019 |
ನೋಟ (2 MB)
ಪರ್ಯಾಯ ಕಡತ :
ನೋಟ (2 MB)
|