ದಾಖಲೆಗಳು
Filter Document category wise
ಶೀರ್ಷಿಕೆ | ದಿನಾಂಕ | View / Download |
---|---|---|
ಎತ್ತಿನಹೊಳೆ ಯೋಜನೆ ತುಮಕೂರು ಜಿಲ್ಲೆ, ತುಮಕೂರು ತಾಲೂಕು, ಕೆಂಪನದೊಡ್ಡೇರಿ, ಚನ್ನಮುದ್ದನಹಳ್ಳಿ, ಮಾವುಕೆರೆ, ಚಿಕ್ಕಗುಂಡಗಲ್ಲು, ಓಬಳಾಪುರ, ಜಕ್ಕೇನಹಳ್ಳಿ ಗ್ರಾಮಗಳ ಕಲಂ 19(1) ಅಧಿಸೂಚನೆಗಳು | 06/12/2021 | ನೋಟ (4 MB) |
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಕಲಂ19(1) ರ ಅಧಿಸೂಚನೆ ಗುಬ್ಬಿ ತಾಲ್ಲೂಕು (ಅಂತಾಪುರ ಮತ್ತು ತಾಳೆಕೊಪ್ಪ) | 18/08/2021 | ನೋಟ (1 MB) |
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಕಲಂ19(1) ರ ಅಧಿಸೂಚನೆ ಕೊರಟಗೆರೆ ತಾಲ್ಲೂಕು (ನೀಲಗೊಂಡನಹಳ್ಳಿ) | 18/08/2021 | ನೋಟ (975 KB) |
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಕಲಂ19(1) ರ ಅಧಿಸೂಚನೆ ಕೊರಟಗೆರೆ ತಾಲ್ಲೂಕು(ದೊಡ್ಡ ಪಾಲನಹಳ್ಳಿ) | 18/08/2021 | ನೋಟ (849 KB) |
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಕಲಂ19(1) ರ ಅಧಿಸೂಚನೆ ಕೊರಟಗೆರೆ ತಾಲ್ಲೂಕು(ಚಿಕ್ಕಪಾಲನಹಳ್ಳಿ) | 18/08/2021 | ನೋಟ (773 KB) |
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಕಲಂ19(1) ರ ಅಧಿಸೂಚನೆ ತುರುವೆಕೆರೆ ತಾಲೂಕ(ಹಡವನಹಳ್ಳಿ, ಹೊನ್ನೇನಹಳ್ಳಿ) | 18/08/2021 | ನೋಟ (733 KB) |
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ 99.400 ಕಿ.ಮೀ ರಿಂದ 135.808 ಕಿ.ಮೀ ಹಾಗೂ 148.232 ರಿಂದ 156.857 ಕಿ.ಮೀ ವರೆಗಿನ ಮುಖ್ಯ ಕಾಲುವೆ ನಿಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನುಗಳ ಭೂಮಾಲೀಕರಿಗಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಕಾಯ್ದೆ-2013ರನ್ವಯ ಅರ್ಹ ಭೂಮಾಲಿಕರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಗ್ರಾಮ ಸಭೆಗಳು ಮತ್ತು ವಿವರ. | 06/08/2021 | ನೋಟ (354 KB) |
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ, ಕಲಂ 11 (1) ರ ಅಧಿಸೂಚನೆ ಪಾವಗಡ ತಾಲ್ಲೂಕು (ಚಿತ್ತಗಾನಹಳ್ಳಿ, ಕಿಲಾಲಹಳ್ಳಿ, ಪಾವಗಡ), ತಿಪಟೂರು ತಾಲ್ಲೂಕು (ಶೆಟ್ಟಿಹಳ್ಳಿ, ಚೌಡ್ಲಾಪುರ, ಕಂಚಾಘಟ್ಟ, ಮಾಧಿಹಳ್ಳಿ, ಹಳೇಪಾಳ್ಯ, ಈಡೇನಹಳ್ಳಿ) ಮಧುಗಿರಿ ತಾಲ್ಲೂಕು (ಚಿನಕವಜ್ರ, ಗುರುವಡೇರಹಳ್ಳಿ,) ಕೊರಟಗೆರೆ ತಾಲ್ಲೂಕು (ಹೊಸಹಳ್ಳಿ, ಕಾಮೇನಹಳ್ಳಿ, ಕಂಬದಹಳ್ಳಿ, ಮುಸುವಿನಕಲ್ಲು, ಮುಗ್ಗೊಂಡನಹಳ್ಳಿ, ತುಂಬಾಡಿ, ಪೆಮ್ಮದೇವರಹಳ್ಳಿ, ದಾಸರಹಳ್ಳಿ) ಮತ್ತು ತುಮಕೂರು ತಾಲ್ಲೂಕು (ಕಲ್ಸಟಿಗುಂಟೆ, ಅಪ್ಪಯ್ಯನಪಾಳ್ಯ) ಗ್ರಾಮಗಳ ಕಲಂ 11 (1) ರ ಅಧಿಸೂಚನೆ. | 04/08/2021 | ನೋಟ (3 MB) |
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ತುಮಕೂರು ಪ್ರಾದೇಶಿಕ ಕಚೇರಿ) | 06/08/2021 | ನೋಟ (2 MB) |
Disha proceedings 21-11-2020 | 21/11/2020 | ನೋಟ (8 MB) |